Home > Kannada

The Great Thought: Kannada


KANNADA MESSAGE: Find Here Kannada Messages, Superb Collection of WhatsApp Kannada SMS, Funny Kannada SMS Messages. You will get here Funniest Messages, Messages in Kannada sources with Pictures/images Messages, Not only this but also you can get Best WhatsApp Funny Kannada Messages, Funny Kannada Pictures, Funny Kannada SMS, Husband Wife & Kids Messages & Santa Banta Messages and moreover. You can also get here Todays New Kannada Message. kiosklockdown.in is Family Friendly website. Hope this will be liked by you and share with other. If our effort to laugh has been successful, you can like/share this page and encourage us. "Laughing is the best medicine in this world." Always laugh… Be Healthy… Be Happy… Thanks...

ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಸ್ಟೈಲ್ ಸೂಪೆರ್, ನಿನ್ನ ಬುದ್ಧಿಗೆ ಯಾರು ಸಾಟಿಯಿಲ್ಲ, ನಿನ್ನ ನೋಡಲು ಜನ ಸಾಯ್ತಾರೆ, ಸಾರೀ ಇದು ರಾಂಗ್ ನಂಬರ್ ಅನ್ನಿಸುತ್ತೆ…..

ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ, ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..

ಪಾಪಪ್ರಜ್ಞೆ: ನಮ್ಮನ್ನು ಯಾರೋ ನೋಡುತ್ತಿದ್ದಾರೆ ಎಂದು ಹೇಳೋ ನಮ್ಮ ಅಂತಃಸತ್ವ.

ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು, ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ. ಶುಭೋದಯ.

ನೀನು ನನ್ನ ಕನಸಲ್ಲಿ ಮಾತ್ರ ಬರುವುದಾದರೆ, ನನಗೆ ಚಿರ ನಿದ್ರೆ ಬರಲಿಬಿಡು.

ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ -ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ

ಮಳೆ ಎಲ್ಲವನ್ನು ಅಂದವಾಗಿಸುತ್ತದೆ, ಹೂವು, ಎಲೆ, ಮರ ಎಲ್ಲವೂ. ಮಳೆ ಎಲ್ಲವೂ ಚೆನ್ನಾಗಿ ಕಾಣಿಸುವಂತೆ ಮಾಡುವುದಾದರೆ ನಿನ್ನ ಮೇಲೇಕೆ ಮಳೆ ಸುರಿಯಲಿಲ್ಲ.

ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.

ಪ್ರೀತಿ ಇಲ್ಲದ ಮೇಲೆ ಹೂವು ಅರಳಿದರೇನು? ತಾರೆಗಳು ಮಿನುಗಿದರೇನು? ಗಾಳಿ ಕಂಪು ಸೂಸಿದರೇನು? ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ ಬರಡು ಭೂಮಿಯಂತೆ

ಮೊದಲ ರಾತ್ರಿಗೂ ಕೊನೆಯ ರಾತ್ರಿಗೂ ಏನು ವ್ಯತ್ಯಾಸ?ಮೊದಲ ರಾತ್ರಿಯಲ್ಲಿ ಹೂವಿನ ಮೇಲೆ ನಾವು ಇರ್ತೇವೆ. ಕೊನೇ ರಾತ್ರಿಯಲ್ಲಿ ನಮ್ಮ ಮೇಲೆ ಹೂವಿರುತ್ತೆ.

Kasthuri Nivaasadha Vamsha namdhu..Kai Yavathidru boomi nodutthe horathu Akashanalla..

ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ, ನಿಲ್ಲೋದು ಕಠಿಣ, ಮರೆಯೋದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನಿನ್ನೊಂದಿಗೆ ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.

ನ್ಯೂಟನ್ನನ ಪ್ರೀತಿಯ ಮೊದಲ ನಿಯಮ: ಹುಡುಗ ಹುಡುಗಿಗೆ ಪ್ರಪೋಸ್ ಮಾಡುವಾಗ ಉಪಯೋಗಿಸುವ ಬಲವು ಹುಡುಗಿ ಚಪ್ಪಳಿಯಿಂದ ಹೊಡೆಯುವುದಕ್ಕೆ ಸಮನಾಗಿರುತ್ತದೆ.

ನೀವು ಪ್ರೀತಿ ಮಾಡುವಾಗ ಮದುವೆ ಆಗಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ. ಮದುವೆ ಆದ ಮೇಲೆ, ಛೇ! ಇನ್ನೂ ಪ್ರೀತಿ ಮಾಡುತ್ತ ಇರಬಹುದಿತ್ತು ಅನ್ನಿಸುತ್ತೆ.

ಮರೆಯಲೆತ್ನಿಸಿದರು ಮರುಕಳಿಸೊ ನೆನಪಿರಲು ಜೊತೆಯಲಿ

ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು, ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕು, ಸುಂದರವಾದ ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.

ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು ನಿರಂತರ. ನಗುವೆಲ್ಲ ನೀನಾಗಲಿ.

Hudgira manasalli enenidhe.. Thilkollo Thaakatthu namagellidhe..

ಅದೇ ದಾರಿ ಅದೇ ತಿರುವು,ಈ ಪಯಣ ನೂತನ


Author Quotes


Swami Vivekanand

Albert Einstein

Abraham Lincoln

Mahatma Gandhi

Mere Alfaz

Abdul Kalam

Henit Salot


Trending


Mahadev

Ganesha

Rain

Navratri

Birthday